Why are Kannadigas so polite and polite

ಕ್ಷೌರ ಮಾಡಿಕೊ!
ಸ್ನಾನ ಮಾಡು!
ಕೂದಲನ್ನು ಬಾಚಿಕೊ!
ಫೋನ್ ಮಾಡು / ಮಾಡಿ!
ಪ್ರಾರಂಭ ಮಾಡು / ಮಾಡಿ!
Stop it! Stop it!
ನಿಲ್ಲಿಸು / ನಿಲ್ಲಿಸಿ!
Leave it! Stop that!
ಅದನ್ನು ಬಿಡು / ಬಿಡಿ!
ಅದನ್ನು ಹೇಳು / ಹೇಳಿ!
Buy this! Buy that!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ!
ಎಂದಿಗೂ ಮೋಸಮಾಡಬೇಡ!
ಎಂದಿಗೂ ತುಂಟನಾಗಬೇಡ!
ಎಂದಿಗೂ ಅಸಭ್ಯನಾಗಬೇಡ!
ಯಾವಾಗಲೂ ಪ್ರಾಮಾಣಿಕನಾಗಿರು!
ಯಾವಾಗಲೂ ಸ್ನೇಹಪರನಾಗಿರು!
ಯಾವಾಗಲೂ ಸಭ್ಯನಾಗಿರು!
Come home safely!
ಸುಖಕರವಾಗಿ ಮನೆಯನ್ನು ತಲುಪಿರಿ!
Take good Care of yourself!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ!
Visit us soon again!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ!